ಬೆಂಗಳೂರಿನ ಮಾತಿನ ಮನೆ ಸಭಾಂಗಣದಲ್ಲಿ ನಡೆದ ಶ್ರೀಮತಿ ಶ್ರೀವಲ್ಲಿ ಮಂಜುನಾಥ್ ಅವರ ’ತಗಾದೆ ಬೇಡ, ಗಾದೆ ನೋಡ ’ ಕೃತಿ ಬಿಡುಗಡೆ ಹಾಗೂ ವಿದ್ವಾನ್ ಪ್ರಶಾಂತ್ ಅಯ್ಯಂಗಾರ್ ಅವರ ವೀಣಾವಾದನ ಕಾರ್ಯಕ್ರಮ ನಡೆಯಿತು. ಮಾತಿನ ಮನೆಯ ರಾ ಸು ವೆಂಕಟೇಶ ಹಾಗೂ ಡಾ ನಾ ಸೋಮೇಶ್ವರ ಇದ್ದಾರೆ.