ಪಾಂಡಿಚೇರಿಯ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ವಿಶ್ವವಿದ್ಯಾಲಯ (ಏಷಿಯಾ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ) ವು ಎಂ. ಲೋಕೇಶ್‌ರವರ ಸಮಾಜ ಸೇವೆ ಹಾಗೂ ಮಾನವೀಯತೆಗಾಗಿ ಡಾಕ್ಟರೆಟ್ ಪದವಿ ನೀಡಿ ಗೌರವಿಸಿದೆ. ಸಚಿವ ಮನೋಹರ್, ವಿಶ್ವವಿದ್ಯಾಲಯ ಅಧಿಕಾರಿ ರವಿಚಂದ್ರನ್, ಇದ್ದಾರೆ.