ಗ್ಯಾಲರಿಬೆಂಗಳೂರು ಗ್ಯಾಲರಿ By Bangalore_Newsroom - April 30, 2023 FacebookTwitterWhatsAppEmail ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್‌ರವರು ಕ್ಷೇತ್ರದ ಹೆಮ್ಮಿಗೆ ಪುರ ಸೇರಿದಂತೆ ವಿವಿಧ ಕಡೆ ಮತಯಾಚನೆ ಮಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.