ಲಕ್ಷ್ಮೇಶ್ವರದ ಶಿಗ್ಲಿ ಗ್ರಾಮದ ಪಿ.ಎಂ. ಬಳಿಗಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಸೌಭಾಗ್ಯಾ ಕಗ್ಗಲಗೌಡ್ರ ಶೇ 95 ಅಂಕಗಳನ್ನು ಪಡೆದಿದ್ದು ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.