ನಗರದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಡಾ. ವೀರಣ್ಣ ಮತ್ತಿಕಟ್ಟಿಯವರ ಮನೆಗೆ ಭೇಟಿಯಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅವರ ಆರೋಗ್ಯ ವಿಚಾರಿಸಿದರು. ಕಾಂಗ್ರೆಸ್ ಧುರೀಣರಾದ ಅಲ್ತಾಫ ಹಳ್ಳೂರ, ಡಾ. ಶರಣಪ್ಪ ಕೊಟಗಿ, ದೇವಾನಂದ ರತ್ನಾಕರ, ಹು-ಧಾ ಪಶ್ಚಿಮ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಉಪಸ್ಥಿತರಿದ್ದರು.