ನಗರದ ಮಂಗಳವಾರ ಪೇಟದಲ್ಲಿ ಪಿಸಿ ಜಾಬಿನರಿಂದ ಪ್ರಾರಂಭಿತ ಶ್ರೀ ಬಸವ ಜಯಂತಿಯ ಜೋಡು ತೇರಿನ ಜಾತ್ರೆ ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು, ರುದ್ರಾಕ್ಷಿಮಠ, ಹುಬ್ಬಳ್ಳಿ ಇವರ ಸಾನಿಧ್ಯದಲ್ಲಿ ಘಂಟಿಕೇರಿ ಬಯಲಿನಲ್ಲಿ ಗುರುಹಿರಿಯರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.