ವಿಜಯಪುರ ಟೌನಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೌನಿನ ಯುವ ಘಟಕದ ವಕ್ತಾರರಾಗಿ ಬಿ. ಭರತ್ ರವರಿಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡರವರು ನೇಮಕ ಪತ್ರವನ್ನು ವಿತರಿಸಿದರು ಈ ಸಂದರ್ಭದಲ್ಲಿ ಯುವ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಭರತ್,ರವಿ ಉಪಸ್ತಿತರಿರುವರು.