ಬಿಸಿಲಿನ ತಾಪವನ್ನು ಲೆಕ್ಕಿಸದೆ ಜನದಟ್ಟಣೆ, ವಾಹನ ಸಂಚಾರ, ನಿಯಂತ್ರಿಸುತ್ತಿರುವ ಟ್ರಾಫಿಕ ಪೋಲಿಸ ಅಧಿಕಾರಿಗಳಿಗೆ ನಗರದಲ್ಲಿ ರೋಟಿರಿ ಕ್ಲಬ್ ಅಧ್ಯಕ್ಷರಾದ ಚಂದ್ರಕಾಂತ ಮಿಸ್ಕಿನ ಕಾರ್ಯದರ್ಶಿ ಸುಶೀಲಕುಮಾರ ಕಾಟಕರ ಸುಧೀರ ಹಾರವಾಡ, ಸದಾನಂದ ರಾವಲ್, ಶಂಭು ತಾಳಿಕೋಟೆ, ಅನಂತ ಪೊಂಕ್ಸೆಮಜ್ಜಿಗೆ ವಿತರಿಸಿದರು.