ಮುನವಳ್ಳಿ ಪಟ್ಟಣದ ಬಸವಸೇನೆ, ಜೈಂಟ್ಸ್ ಗ್ರುಪ್ ಆಫ್, ರಾಣಿ ಚನ್ನಮ್ಮ ಸಹೇಲಿ, ಶ್ರೀ ಪಂಚಲಿಂಗೇಶ್ವರ ಹಿರಿಯ ನಾಗರಿಕರ ವೇದಿಕೆ, ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರತಿ ಪೂರ್ಣಕುಂಭಗಳು ಹಾಗೂ ಸುಮಂಗಲೆಯರೊಂದಿಗೆ ಶ್ರೀ ಬಸವೇಶ್ವರರ ಬಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.