ಶ್ರೀ ಜಗಜ್ಯೋತಿ ಬಸವೇಶ್ವರರ 890 ನೇ ಜಯಂತಿಯ ಅಂಗವಾಗಿ ಇಂದು ಹುಬ್ಬಳ್ಳಿ-ಧಾರವಾಡ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಧಾರವಾಡದ ಕಡಪಾ ಮೈದಾನದಲ್ಲಿರುವ ಶ್ರೀ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅಶೋಕ ಶೆಟ್ಟರ, ಶೇಖರ ಕವಳಿ, ಶಂಕರ ಪರೀಟ, ಸಂಜಯ ಹೊಸಕೋಟೆ, ವೀರೇಶ ಹಿರೇಮಠ, ರಾಜೇಶ್ವರಿ ಅಳಗವಾಡಿ ಉಪಸ್ಥಿತರಿದ್ದರು.