ಜಗಜ್ಯೋತಿ ಶ್ರೀ ಬಸವಣ್ಣನವರ 890 ನೇ ಜಯಂತಿ ಅಂಗವಾಗಿ ಇಂದಿರಾಗಾಜಿನ ಮನೆಯಲ್ಲಿರುವ ಅಶ್ವಾರೂಢ ಕಂಚಿನ ಪುತ್ಥಳಿಗೆ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯರಾದ ಅಜ್ಜಪ್ಪ ಬೆಂಡಿಗೇರಿ ಎಂ ಎಸ್ ಶಿರಗಣ್ಣವರ ಬಸಪ್ಪ ಉಳವಣ್ಣವರ ಪ್ರಭು ಪ್ರಭಾಕರ ಜಯಲಕ್ಷ್ಮಿ ಉಮಚಗಿ ಶಕುಂತಲಾ ಮುಗಳಿ ಭಾರತಿ ವಾಲಿ ಶಂಕರ ಅಜಮನಿ ಲೋಕಮಾನ್ಯ ರಾಮದತ್ತ ಇತರರು ಉಪಸ್ಥಿತರಿದ್ದರು.