ಬಿಸಿಲಿನ ತಾಪಕ್ಕೆ ತತ್ತರಿಸಿದ ನವಲಗುಂದ ನಗರದಲ್ಲಿ ನಿನ್ನೆ ಮಳೆ ಸುರಿದು ತಂಪಾಗಾಸಿತು. ಇದೇ ಸಂದರ್ಭದಲ್ಲಿ ಸಿಡಿಲು ಬಡಿದು ಸಹದೇವಪ್ಪ ಕರಿಯಪ್ಪ ದೊಡ್ಡಮನಿ ಎಂಬುವರ ಮನೆಯ ಹಿತ್ತಲಿನ ತೆಂಗಿನ ಮರ ಭಸ್ಮವಾಯಿತು.