ಚನ್ನಮ್ಮನ ಕಿತ್ತೂರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ತಮ್ಮ ನಾಮಪತ್ರ ಸಲ್ಲಿಸಿದರು. ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಹಾರಾಷ್ಟ್ರ ಪುಣೆ ಶಾಸಕ ಸಿದ್ದಾರ್ಥ ಶಿರೋಳ್ಳಿ, ದೊಡ್ಡಗೌಡರ ಪತ್ನಿ ಮಂಜುಳಾ ದೊಡ್ಡಗೌಡರ, ಮಾಜಿ ಶಾಸಕರುಗಳಾದ ಸಂಜಯ ಪಾಟೀಲ, ಅರವಿಂದ ಪಾಟೀಲ, ಮಂಡಳಾಧ್ಯಕ್ಷ ಬಸವರಾಜ ಪರವಣ್ಣವರ ಇನ್ನಿತರರು ಭಾಗವಹಿಸಿದ್ದರು.