
ಬಿಎಂಟಿಸಿಯ ಪೂರ್ವ ವಲಯದ ಘಟಕ ೪೧ರಲ್ಲಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಲಕ್ಷ್ಮಣರೆಡ್ಡಿ, ೩೫ ವರ್ಷಗಳ ಅಪಘಾತ ರಹಿತ ಸೇವೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಆರ್.ಟಿ.ಯು.ನ “ಹೀರೋಸ್ ಆನ್ ದ ರೋಡ್’ ಸುರಕ್ಷಾ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು.