ನಗರದ ವೈಟ್‌ಫೀಲ್ಡ್‌ನ ಚನ್ನಸಂದ್ರದಲ್ಲಿ ವೆಂಕಟೇಶ್‌ರೆಡ್ಡಿ (ಗೋಪಿ )ರವರು ವಿನ್ಯಾಸಗೊಳಿಸಿರುವ ಶ್ರೀನಿವಾಸ ಚಿತ್ರಮಂದಿರವನ್ನು
ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಉದ್ಘಾಟಿಸಿದರು. ಎಂ.ಎ ಕೃಷ್ಣಾರೆಡ್ಡಿ (ಕಿಟ್ಟಿ ) ಮತ್ತಿತರರು ಇದ್ದಾರೆ.