67 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ

ಬೀದರ:ನ.2:ಹುಮನಾಬಾದ ತಾಲೂಕಿನ ಹಳ್ಳಿPಖೇಡ(ಬಿ) ಗ್ರಾಮದಲ್ಲಿರುವ ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ ಕರ್ನಾಟಕದ 67 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದ ಘನಾಧ್ಯಕ್ಚತೆ ವಹಿಸಿಕೊಂಡಿರುವ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷರಾದ ಶ್ರಿ ಕೇಶವರಾವ ತ ಳಘಟಕರ್ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಕನ್ನಡ ನಾಡು ಮತ್ತು ನುಡಿ ಹಾಗೂ ಕನ್ನಡ ಭಾಷಾಭಿಮಾನ ಬೆಳಿಸಿಕೊಳ್ಳಬೆಕು ಎಂದು ನುಡಿದರು.

ಈ ಕಾರ್ಯಕ್ರಮzಲ್ಲಿÀ ವಿಶೆಷ ಉಪನ್ಯಾಸಕರಾಗಿ ಶ್ರಿ ಮತಿ ಡಾ. ಜಗದೇವಿ ತಿಬಶೆಟ್ಟಿ ಉಪನ್ಯಾಸಕರು ಪದವಿ ಮಹಾ ವಿದ್ಯಾಲಯ ಹುಮನಾಬಾದ ಅವರು ಮಾತನಾಡಿ ಕನ್ನಡ ನಾಡು ನುಡಿ ಜಲ ಸಂಪತ್ತು ಹೊಂದಿದ್ದು ನಾವೇಲ್ಲರು ಕನ್ನಡ ಉಳಿಸಿ ಬೆಳಸಬೇಕಾದುದು ನಮ್ಮೇಲ್ಲಾ ಕನ್ನಡಿಗರ ಕರ್ತವ್ಯ ಆಗಿದೆ ಎಂದು ಹೆಳಿದರು.

ಈ ಕಾರ್ಯಕ್ರಮದಲ್ಲಿ ಸ್ಥಳಿಯ ಆಡಳಿತ ಮಂಡಳಿಯ ಶ್ರೀ ಸುಭಾಷ ಮೀನಕೇರಿ, ಶ್ರೀ ರಮೇಶ ಮಹೇಂದ್ರಕರ್, ಶ್ರೀ ಸೊಮನಾಥ ಹಿರೆಮಠ, ಆಡಳಿತಾದಿಕಾರಿಗಳಾದ ಶ್ರೀ ಗುಂಡಯ್ಯ ತೀರ್ಥ ಶಾಲೆಯ ಮುಖ್ಯಸ್ಥರಾದ ಶ್ರೀ ಮತಿ ವಿದ್ಯಾವತಿ ತೀರ್ಥ, ಶ್ರೀ ಚಂದ್ರಕಾಂತ ಬಿರಾದಾರ ಶ್ರೀ ಮಸ್ತಾನ ಪಟೇಲ್ ಭಾಗವಹಿಸಿದರು.

ಈ ಕಾಂiÀರ್iಕ್ರಮದಲ್ಲಿ ಕಾಲೆಜಿನ ಉಪನ್ಯಾಸಕರಾದ ಶ್ರೀ ಮತಿ ಕರುಣಾ ಎನ್ ತಂಬಾಕೆ ಇವರಿಗೆ ಚೌದ್ರಿ ಚರಣ್ ಸಿಂಗ್ ವಿ.ವಿ ಮೀರತ್ ಉತ್ತರ ಪ್ರದೇಶದಿಂದ ಪಿ.ಎಚ್.ಡಿ ಡಾಕ್ಟರೆಟ್ ಪದವಿ ಪಡೆದಿದ್ದಕ್ಕಾಗಿ ವಿಶೆಷ ಸನ್ಮಾನ ಮಾಡಲಾಯಿತು.

ವಚನ ಪ್ರಾರ್ಥನೆ ಸಿಂಚನಾ ಮತ್ತು ಸಂಗಡಿಗರು 7ನೇ ತರಗತಿ.

ಸ್ವಾಗತಗೀತೆ ಪೌಲಮಿ ಸಂಗಡಿಗರು 6ನೇ ತರಗತಿ.

ಸ್ವಾಗತ ಭಾಷಣ ಶ್ರೀ ನರೆಂದ್ರÀ ಪಾಟಿಲ್ ಉಪನ್ಯಾಸಕರು

ಸಂಚಾಲನೆ ಶ್ರೀ ಸಂಗಮೆಶ ಪಾಟೀಲ ಶಿಕ್ಷಕರು

ವಂದನಾರ್ಪಣೆ ಶ್ರೀ ರೆವಪ್ಪಯ್ಯ ಸ್ವಾಮಿ ಶಿಕ್ಷಕರು

ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಂಸ್ಕøತಿಕ ಚಟುವಟಿಕೆಗಳು ಪ್ರದರ್ಶಿಸಲಾಯಿತು.