ಮುನವಳ್ಳಿ ಪಟ್ಟಣದ ಶ್ರೀ ವಿ.ಪಿ ಜೇವೂರ ಕಿವುಡು ಮೂಕ ಮಕ್ಕಳ ಶಾಲೆ ಹಾಗೂ ಜೈಂಟ್ಸ ಗ್ರುಪ್ ಆಫ್ ಮುನವಳ್ಳಿ ನಿರ್ಮಲನಗರದ ಶಾಲೆಯಲ್ಲಿ ಮಕ್ಕಳ ಜೊತೆಗೆ ಶುಕ್ರವಾರ ಅಂಬೇಡ್ಕರ್ ಜಯಂತಿ ಆಚರಿಸಿ ಮಕ್ಕಳಿಗೆ ಸಿಹಿ ಹಂಚಿದರು. ಉಮೇಶ ಬಾಳಿ, ಅಶೋಕ ಪಟ್ಟಣಶೇಟ್ಟಿ, ಅನಿಲ ಕಿತ್ತೂರ, ಬಾಳು ಹೊಸಮನಿ, ದುರ್ಗಪ್ಪಾ ಪೂಜೆರ, ಶಿವು ಕಾಟೆ, ಶಿವಾಜಿ ಮಾನೆ, ಮಕ್ಕಳು ಹಾಗೂ ಶೀಕ್ಷಕರು ಉಪಸ್ಥಿತರಿದ್ದರು.