ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೆಂಗೇರಿ ರೋಟರಿ ಸ್ಕೂಲ್ ಮತಗಟ್ಟೆಯಲ್ಲಿ ಚುನಾವಣಾಧಿಕಾರಿ ಡಾ.ಗೋಪಾಲ ಕೃಷ್ಣ,ಬಿ., ಅವರು ಸ್ಥಾಪಿಸಲಿರುವ ಯುವ ಮತಗಟ್ಟೆಯ ಗೋಡೆಗೆ ಮತದಾರ ಜಾಗೃತಿ ಚಿತ್ರ ಬಿಡಿಸಿರುವುದು.