ನಗರದ ಕುಸುಗಲ್ ರಸ್ತೆಯ ಡಾ ಆರ್. ಬಿ. ಪಾಟೀಲ್ ಮಹೇಶ್ ಪಿಯು ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರ 132ನೇ ಜಯಂತ್ಯೋತ್ಸವ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ರವಿರಾಜ್ ಎಂ ಎಸ್, ಪ್ರಾಧ್ಯಾಪಕರಾದ ಓಲೀವಿಯಾ, ರಾಜಣ್ಣ ಗುಡಿಮನಿ, ಸಿಬ್ಬಂದಿ ವರ್ಗ ಹಾಜರಿದ್ದರು.