ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 132ನೇ ಜಯಂತಿ ಉತ್ಸವ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆಯನ್ನು ಪಾಲಿಕೆ ಮಾಜಿ ಹಿರಿಯ ಸದಸ್ಯ ಅಲ್ತಾಫ್ ನವಾಜ್ ಎಮ್ ಕಿತ್ತೂರ ಅವರು ಮಾಡಿದರು. ಈ ಸಂದರ್ಭದಲ್ಲಿ ಅನಿಲ ಎನ್.ಬೇವಿನಕಟ್ಟಿ, ಅಲ್ಲಾಭಕ್ಷ ಲಕ್ಕಡಹಾರ, ರವಿ ಹನುಮಸಾಗರ, ಎಸ್.ಎಸ್.ಪಠಾಣ, ಅಬ್ದುಲ್ ಖುರ್ದುಸ್ ಪಾಟೀಲ್ ಇದ್ದರು.