ಮುನವಳ್ಳಿ ಸಮೀಪದ ಬಸರಗಿ ಇನಾಂ ಗ್ರಾಮದ ಗ್ರಾಮದೇವಿ ಜಾತ್ರೆಯ ಅಂಗವಾಗಿ ಅರ್ಟಗಲ್ ಗ್ರಾಮದ ಹಿರೀಯರು, ಸಾರ್ವ ಜನಿಕರು ಸೇರಿ ವಿವಿಧ ವಾಧ್ಯಮೇಳಗಳು, ಕುಂಭ ಆರತಿ ಮುತೈದೇಯರಿಂದ ಮಂಗಳವಾರ ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮ ನೇರವೇರಿಸಿದರು. ಗ್ರಾಮದ ಸಕಲ ಸದ್ಬಕ್ತರು ಉಪಸ್ಥಿತರಿರುವರು.