ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯಿದೆ ೧೯೭೮ಕ್ಕೆ ಕಾಲಮಿತಿ ಕಾಯ್ದೆ ಅನ್ವಯಿಸದಂತೆ ಕಾಯ್ದೆಗೆ ತಿದ್ದುಪಡಿ, ಭೂಮಿ ವಂಚಿತರಿಗೆ ದಯಾಮರಣ ಕೊಡಬೇಕೆಂದು ಕೋರಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ಸದಸ್ಯರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. (ಪ್ರತಿಭಟನೆ ೧೦೦ನೇ ದಿನಕ್ಕೆ ಕಾಲಿಟ್ಟಿದೆ)