ವಿಕ್ಟೋರಿಯಾ ಮತ್ತು ಮಿಂಟೋ ಹಾಗೂ ನೆಪ್ರೋ ಕಿಡ್ನಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳನ್ನು ನೋಡಿಕೊಳ್ಳುವ ತಂದೆ- ತಾಯಂದಿರುವ ಹಾಗೂ ಸಂಬಂಧಿಕರು ಆಸ್ಪತ್ರೆಯ ಹೊರ ಆವರಣದಲ್ಲಿ ಕುಳಿತಿದ್ದು, ಅವರ ಕಷ್ಟ ಪರಿಸ್ಥಿತಿ ಹೇಳ ತೀರದಾಗಿದೆ.