ವಿಜಯಪುರ ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿ, ಶ್ರೀ ಆದಿನಾರಾಯಣ ಸ್ವಾಮಿ ಹಾಗೂ ಶ್ರೀ ಬಲಮುರಿ ಗಣಪತಿ ಶ್ರೀ ಭದ್ರಕಾಳಿ ಸಮೇತ ಶ್ರೀ ರುದ್ರದೇವರ ಬ್ರಹ್ಮರಥೋತ್ಸವದ ಅಂಗವಾಗಿ ಶುಕ್ರವಾರದಂದು ೩ ದೇವರುಗಳ ಪುಷ್ಪ ಪಲ್ಲಕ್ಕಿ ವಾಹನೋತ್ಸವವನ್ನು ಲಿಂ. ಮಿಠಾಯಿ ಚಿಕ್ಕವೀರಣ್ಣ ನವರ ಸ್ಮರಣೆಯಲ್ಲಿ ಪ್ರಮೀಳಮ್ಮ ನವರ ಮಕ್ಕಳಾದ ಭಾಗ್ಯ ಶಾಂತಕುಮಾರ್, ರಮ್ಯಾ ಸುರೇಶ್ ಹಾಗೂ ಅನುಸೂಯಮ್ಮ ಎ. ಆರ್.ಸಿ. ಚಂದ್ರಪ್ಪ ಕುಟುಂಬದವರು ನೆರವೇರಿಸಿದರು.