ಮತದಾನ ನಮ್ಮ ಹಕ್ಕು….ಎಲ್ಲರೂ ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ. ನಗರದ ಎಂ.ಜಿ. ರಸ್ತೆಯಲ್ಲಿಂದು ಯಕ್ಷಗಾನ ಕಲಾವಿದರು, ಯುವಕರು- ಯುವತಿಯರು ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿದರು.