ಮುನವಳ್ಳಿ ಪಟ್ಟಣದ ಸಾಯಿ ನಗರದಲ್ಲಿಯ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿಯ ನಿಮಿತ್ಯ ವಿಷೇಷ ಪೂಜೆ ಅಲಂಕಾರ, ಪಲ್ಲಕ್ಕಿ ಉತ್ಸವ ಹಾಗೂ ತೊಟ್ಟಿಲೋತ್ಸವ ಜರುಗಿತು. ಮಹಾಮಂಗಳಾರತಿ ಮತ್ತು ಮಹಾ ಪ್ರಸಾದದೊಂದಿಗೆ ಮಂಗಳವಾಯಿತು.