ಅಣ್ಣಿಗೇರಿಯಲ್ಲಿ ಹನುಮ ಜಯಂತಿಯ ಅಂಗವಾಗಿ ಸ್ಥಳೀಯ ಕಂಬದ ಹನುಮಂತೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ರಥೋತ್ಸವವು ಜರುಗಿತು. ವೇದವ್ಯಾಸ ಕೌಲಗಿ, ಗೋಪಾಲ್ ಘಳಗಿ ರಾಜು ಘಳಗಿ ಪ್ರಶಾಂತ್ ಹಂದಿಗೋಳ ಅರ್ಜುನ್ ಕಲಾಲ್, ಕುಮಾರ ಬಳ್ಳೊಳ್ಳಿ ಸಂಜೀವ್ ರೆಡ್ಡಿ ಅಮಡ್ಲ, ಯಶವಂತ ನಾಗರೆಡ್ಡಿ, ಶ್ರೀನಿವಾಸ್ ಬಿರಸಲ, ನಿಂಗಪ್ಪ ಬಡ್ಡಪ್ನವರ್ ಪಾಂಡಪ್ಪ ದ್ಯಾವನೂರ ಉಪಸ್ಥಿತರಿದ್ದರು.