ಜಿಲ್ಲಾಧಿಕಾರಿ ನಿರ್ದೇಶನದ್ದಂತೆ ಕೋಲಾರ ತಾಲೂಕಿನ ಕುರುಗಲ್ ಹಾಗೂ ವೇಮಗಲ್ ಪಟ್ಟಣ ಪಂಚಾಯತ್‌ನಿಂದ ವೇಮಗಲ್ ಪಟ್ಟಣದಲ್ಲಿ ಮತದಾರರಿಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಮತ ನಮ್ಮ ಭವಿಷ್ಯ ಪಂಜಿನ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಮತದಾನ ಅರಿವು ಮೂಡಿಸಿದರು.
ವೇಮಗಲ್ ಪಟ್ಟಣ ಪಂಚಾಯತ್ ಅಧಿಕಾರಿ ಸತ್ಯನಾರಾಯಣ, ಆರೋಗ್ಯ ನಿರೀಕ್ಷಕಿ ಎನ್.ದೀಪಾ ಇದ್ದರು.