ಐತಿಹಾಸಿಕ ಬೆಂಗಳೂರು ಕರಗದ ಪ್ರಯುಕ್ತ ಸುಮಾರು ೧೦೧ ಪಲ್ಲಕ್ಕಿಯ ತೇರುಗಳು ಇಂದು ನಗರದ ಕೆ.ಆರ್. ಮಾರುಕಟ್ಟೆಗೆ ಆಗಮಿಸಿ ಮೆರವಣಿಗೆ ನಡೆಸಿದವು. ನೂರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.