ಕೆ.ಆರ್.ಪುರಂನ ಗಾಯಿತ್ರಿ ಬಡಾವಣೆ ೩ನೇ ಹಂತದಲ್ಲಿ ಇಂಧು ಹನುಮ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರಿಗೆ ಮಜ್ಜಿಗೆ ,ಪಾನಕ,ಕೋಸಂಬರಿ ವಿತರಿಸಲಾಯಿತು. ಪ್ರಕಾಶ್ ಎಲ್ಲಪ್ಪ ಶ್ರೀರಾಮಯ್ಯ ಶ್ರೀನಿವಾಸ್ ಸುರೇಶ್ ಅನುಪ್ ಇನ್ನೂ ಮುಂತಾದವರು ಇದ್ದಾರೆ.