ಮುನವಳ್ಳಿ ಪಟ್ಟಣದ ಗಾಂಧಿನಗರದ ಪಿ.ಎಸ್.ಪಾಟೀಲ ಅವರ ಸಭಾ ಭವನದಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಶ್ರೀಮತಿ ಪದ್ಮಾವತಿ ಪಾಟೀಲ, ಮಂಜುನಾಥ ಪಾಟೀಲ, ಬಸವರಾಜ, ತನ್ಮಯ, ಗಿರೀಶ, ಮಹೇಶ ವಾಳಿ ಇತರರು ಉಪಸ್ಥಿತರಿದ್ದರು.