ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ಪುರಭವನದ ಮುಂಭಾಗದಿಂದ ಮೆರವಣಿಗೆ ನಡೆಸಿದರು. ಮಹಿಳೆಯರು ವಿಶೇಷ ಧಿರಿಸುಗಳನ್ನು ತೊಟ್ಟು ಪಾಲ್ಗೊಂಡಿದ್ದರು.