ದೇಶದಲ್ಲಿ ಬಿಜೆಪಿ ಸರಕಾರದ ಸಂವಿಧಾನ ನೀತಿ ಖಂಡಿಸಿ ಇಂದು ದೆಹಲಿಯ ಜಂತರ್ ಮಂತರ್ ರಸ್ತೆಯಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ಜನತಂತ್ರ ಬಚಾವ್ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಸಹಕಾರಿ ಧುರೀಣರಾದ ಬಾಪುಗೌಡ ಪಾಟೀಲ್, ಪಕ್ಷದ ಮುಖಂಡರುಗಳಾದ ಶಾಕಿರ್ ಸನದಿ, ರಾಜಶೇಖರ ಮೆಣಸಿನಕಾಯಿ ಹಾಗೂ ಶಿವಾನಂದ್ ಕರಿಗಾರ ಉಪಸ್ಥಿತರಿದ್ದರು.