ಚಿತ್ರರಂಗ ತೆರೆಮರೆಯ ಅಂತರಂಗ ಕಾದಂಬರಿ ಲೋಕಾರ್ಪಣೆಗೊಳಿಸಲಾಯಿತು. ಹಿರಿಯ ನಟ ಶ್ರೀನಿವಾಸ ಪ್ರಭು, ಗಣೇಶ್ ಕಾಸರಗೋಡು, ಆಗ್ರಹಾರ ಕೃಷ್ಣಮೂರ್ತಿ, ಆಶಾರಾಮ, ಡಾ.ಎಚ್.ಎನ್ ಸತ್ಯ ನಾರಾಯಣ ಇದ್ದಾರೆ.