ಮುನವಳ್ಳಿ ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ರಾಮನವಮಿಯ ನಿಮಿತ್ಯವಾಗಿ ವಿಷೇಷ ಪೂಜೆ ಅಲಂಕಾರ, ಪಲ್ಲಕ್ಕಿ ಉತ್ಸವ ಹಾಗೂ ತೊಟ್ಟಿಲೋತ್ಸವ ಜರುಗಿತು. ಮಹಾಮಂಗಳಾರತಿ ಮತ್ತು ಮಹಾ ಪ್ರಸಾದ ದೊಂದಿಗೆ ಮಂಗಳವಾಯಿತು.