ಅಫಜಲಪೂರ: ತಾಲ್ಲೂಕಿನ ಉಡಚಣ ಭೀಮಾ ನದಿ ಪ್ರವಾಹದಿಂದ ನಡುಗದ್ದೆಯಾಗಿದ್ದು, ಗ್ರಾಮದಲ್ಲಿ 225 ಜನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.