ಕರ್ನಾಟಕ ಪ್ರಜಾರಾಜ್ಯ ಯುವ ಸೇನೆಯ ರಾಜ್ಯಾಧ್ಯಕ್ಷ ಅಜಯ್ (ಚಂದ್ರು ಸಿಂಗ್) ಅವರ ನೇತೃತ್ವದಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ಗೋವಿಂದ ರಾಜನಗರ ಕ್ಷೇತ್ರದ ಮಾಜಿ ಶಾಸಕ, ಯುವ ನಾಯಕ ಪ್ರಿಯಾಕೃಷ್ಣರವರ ಆಡಳಿತ ಹಾಗೂ ಕಾರ್ಯವೈಖರಿ ಮೆಚ್ಚಿ, ಸಂಘಟನೆಯ ಮುಖಂಡರು, ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂ. ನಗರ ಅಧ್ಯಕ್ಷ ನಾಗೇಂದ್ರ ಎನ್., ಪ್ರಧಾನ ಕಾರ್ಯದರ್ಶಿ ಸ್ವಾಮಿ. ಬಿ.ಆರ್., ಗೋವಿಂದರಾಜ ನಗರ ಮಹಿಳಾ ಘಟಕದ ಅಧ್ಯಕ್ಷೆ ಲತಾ.ಎನ್., ಮತ್ತಿತರರು ಇದ್ದಾರೆ.