ಶ್ರೀರಾಮ ನವಮಿ ಪ್ರಯುಕ್ತ ಕಲಾವಿದರು ಅಂಜನೇಯ ವೇಷ ದಾರಿಯೊಂದಿಗೆ ಇಂದು ಬೆಳಿಗ್ಗೆ ನಗರದ ಮೆಜೆಸ್ಟಿಕ್ ಬಳಿ ಶ್ರೀರಾಮನ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು.