66ನೇ ಜನ್ಮದಿನ..

ಕಲಬುರಗಿ: ಇಲ್ಲಿನ ಜಯನಗರದ ಶ್ರೀ ಬಿ. ಮಲ್ಲಿಕಾರ್ಜುನ ನಿವೃತ್ತ ಜ್ಯೂನಿಯರ್ ಇಂಜಿನಿಯರ್ (ಜೆಸ್ಕಾಂ- ರಾಯಚೂರ) ಅವರ 66ನೇ ಹುಟ್ಟು ಹಬ್ಬಕ್ಕೆ ಕುಟುಂಬ ವಗ೯ದವರು ಮತ್ತು ಹಿತೈಷಿಗಳು ಶುಭಾಶಯ ಕೋರಿದರು.