ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಇಂದು ಸಂಜೆ ಉದ್ಘಾಟನೆಯಾಗಲಿದ್ದು, ಠಾಣೆ ಮುಂಭಾಗ ರಂಗೋಲಿ ಬಿಡಿಸುತ್ತಿರುವ ಮಹಿಳಾ ಸಿಬ್ಬಂದಿ.