ನಗರದ ಕಬ್ಬನ್ ಪಾರ್ಕ್‌ನಲ್ಲಿ ನವೀಕೃತಗೊಂಡಿರುವ ಬಾಲಭವನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಇಂದು ಉದ್ಘಾಟಿಸಿದರು. ಸಚಿವರಾದ ಆರ್.ಅಶೋಕ್,ಹಾಲಪ್ಪ ಆಚಾರ್,ಬಿ.ಸಿ.ನಾಗೇಶ್ ಹಾಗೂ ಅಧಿಕಾರಿಗಳು ಇದ್ದಾರೆ.