ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕ ವೀರಣ್ಣ ಪವಾಡದವರ ನಿವಾಸದಲ್ಲಿ ಕುರುವಿನಶೆಟ್ಟಿ ಸಮಾಜದ ಕುಲದೈವ ಗುರು ನೀಲಕಂಠೇಶ್ವರ ಜಯಂತೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವೀರಣ್ಣ ಹಾಲಪ್ಪ ಪವಾಡದ ನಿರ್ಮಾದೇವಿ ಪವಾಡದ ವೀರಸೋಮೇಶ್ವರ ಪವಾಡದ, ಶಿವಾನಂದ ನೂಲ್ವಿ , ನಿಂಗಪ್ಪ ಅಣ್ಣಿಗೇರಿ , ಸೋಗಿರಪ್ಪ ಹಲಗೋಡದ ಉಪಸ್ಥಿತರಿದ್ದರು.