ಅರವಿಂದ ನಗರದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಯುಗಾದಿ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಮಾತೋಶ್ರೀ ಅಮ್ಮನವರು, ಎಮ್.ಎಸ್.ಆಯ್.ಎಲ್ ನಿರ್ದೇಶಕರು ತೋಟಪ್ಪ ನಿಡಗುಂದಿ, ಕಾಂಗ್ರೇಸ್ ಮುಖಂಡರಾದ ಶ್ರೀ ಮಹೇಶ ದಾಬಡೆ, ಮಾಜಿ ಪಾಲಿಕೆ ಸದಸ್ಯೆ ಕು. ರಾಜಶ್ರೀ ಜಡಿ, ವಿರುಪಾಕ್ಷೀ ಚಲವಾದಿ, ಪರಶುರಾಮ ಮುಸಳೆ, ಯಲ್ಲಪ್ಪ ಕೋಸಗಿ, ಶ್ರೀನಿವಾಸ ಬಾರಕೇರ, ಅರವಿಂದ ಜೆ.ಟಿ. ಆನಂದ ಬಾರಕೇರ, ವಿನಾಯಕ ಕಡಕೋಳ, ಶ್ರೀನಿವಾಸ ಕಡಕೋಳ,s ಮಂಜುನಾಥ ಡೋಂಗರೆ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಮುಂತಾದವರು ಉಪಸ್ಥಿತರಿದ್ದರು.