
ಮುನವಳ್ಳಿ : ಸಮಿಪದ ಯಕ್ಕುಂಡಿ ಗ್ರಾಮ ಪಂಚಾಯತಿಯಲ್ಲಿ ವಿವಿದ ಕಾಮಗಾರಿಗಳಿಗೆ ಗ್ರಾಮ ಪಂಚಾಯತ ಅಧ್ಯಕ್ಷೆ ಪೈರೋಜಾ ಬಾರಿಗಡದ ಅವರು ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಗ್ರಾ ಪಂ ಉಪಾದ್ಯಕ್ಷೆ ಮಾಸಾಬಿ ಇ ಇಮ್ಮನ್ನವರ, ಗ್ರಾ ಪಂ ಸದಸ್ಯರುಗಳಾದ ಹಸನಸಾಬ ಬಾರಿಗಿಡದ, ಕೃಷ್ಣಾ ಕಂಬಾರ, ಬಾಶಾ ದೊಡಮನಿ, ತಾಲಿಬ ಮುಜಾವರ, ಮಲ್ಲವ್ವ ಮಾದರ, ಭೀಮವ್ವ ಮಾದರ, ಹಿರಿಯರಾದ ಬಸನಗೌಡ ಪಾಟೀಲ, ಬಂದೆನವಾಜ ಮುಲ್ಲಾ, ನಿಜಾಮುದ್ದಿನ ಬಾರಿಗಿಡದ, ಮುಕ್ತಾರ ಮುಲ್ಲಾ, ಗಂಗಪ್ಪ ಪೂಜೇರ, ಕುತಬುದ್ದಿನ ತೊರಗಲ್ಲ, ರಪೀಕ ಮುಲ್ಲಾ, ಬಸನಪ್ಪ ಮೊರಬದ, ರಾಮು ದೊಡಮನಿ, ಇತರರು ಉಪಸ್ಥಿತರಿದ್ದರು.