ಅಖಂಡ ಭಾರತ ಖಾದಿ ಮಹಾಸಂಘಟನೆ ಆಯೋಜಿಸಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದೂಷಿ ಶೋಭಾಲೋಲನಾಥ್ ಅವರಿಗೆ ಕರ್ನಾಟಕ ವಜ್ರ ಸ್ತ್ರೀ ಪ್ರಶಸ್ತಿಯನ್ನು ಮೇದಿನಿ ಗರುಡಾಚಾರ್ ಅವರು ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷೆ ಡಾ. ಪಿ.ಜೆ. ನಿವೇದಿತಾ ಇದ್ದಾರೆ.