ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಶಾಸಕ ಬೈರತಿ ಸುರೇಶ್ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ೮೦ ತಳ್ಳು ಗಾಡಿಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಆನಂದ್,ಅಬ್ದುಲ್ ವಾಜೀದ್, ಬ್ಲಾಕ್ ಅಧ್ಯಕ್ಷ ಬಾಲಾಜಿ,ಮುಜಾಮಿಲ್, ವಾರ್ಡ್ ಅಧ್ಯಕ್ಷರುಗಳು, ಕ್ಷೇತ್ರದ ಮುಖಂಡರು ಪಾಲ್ಗೊಂಡಿದ್ದರು.