
ನಗರದ ಸೂಪರ ಮಾರ್ಕೆಟ್, (ಜನತಾ ಬಜಾರ) ಹುಬ್ಬಳ್ಳಿ-ಧಾರವಾಡ ಜಿಲ್ಲಾ ಲೈಸನ್ಸ್ ಪ್ಲಂಬರ್ ಸಂಘ, ಹುಬ್ಬಳ್ಳಿ (ರಿ) ವತಿಯಿಂದ ಪ್ಲಂಬರ್ ದಿನಾಚರಣೆಯನ್ನು ಆಚರಿಸಲಾಯಿತು. ಅಶೋಕ ಬಸವಾ, ಸುನೀಲ್ ಬಾಗೇವಾಡಿ, ಡಾ. ಎಮ್.ಆರ್. ಪಾಟೀಲ್, ಡಾ. ಎಮ್.ವಿ. ಚಿತವಾಡಗಿ, ನಾಗರಾಜ ಕಲಘಟಗಿ, ಮಕಬೂಲ್‍ಸಾಬ್ ಊಂಟವಾಲೆ, ರಾಘವೇಂದ್ರ ಕಾಂತನ, ಗುಡದಯ್ಯ ತೇಜಪ್ಪನವರ, ನಬಿಸಾಬ ನದಾಫ ಮತ್ತಿತರರು ಉಪಸ್ಥಿತರಿದ್ದರು.