ನಗರದ ಸಿದ್ಧಾರೂಢ ಕಾಲನಿ, ಶೆಟ್ಟರ್ ಲೇಔಟ್, ವಾರ್ಡ್ ನಂ. 49ರ ವಿವಿಧ ಬಡಾವಣೆಗಳಲ್ಲಿ ತೆರೆದ ಚರಂಡಿ, ಒಳಚರಂಡಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಮುಖ್ಯಮಂತ್ರಿ, ಶಾಸಕರಾದ ಜಗದೀಶ ಶೆಟ್ಟರ್ ಭೂಮಿಪೂಜೆ ನೆರವೇರಿಸಿದರು.