ಮಹಿಳಾ ದಿನಾಚರಣೆಯ ನಿಮಿತ್ತ ಹುಬ್ಬಳ್ಳಿ ಸಾರಿಗೆ ಘಟದಕ ನಿರ್ವಾಹಕಿ ಪ್ರತಿಭಾ ಚರಂತಿಮಠ ಅವರನ್ನು ಸನ್ಮಾನಿಸಿದಾಗ ತಾರಾದೇವಿ ವಾಲಿ, ಸಂತೋಷ ಸರ್ವದೆ, ಸರೋಜಾ ಜವಳಿ, ಪೂರ್ವಿಕಾ ವಾಲಿ ಇದ್ದರು.