65ನೇ ವಾರ್ಷಿಕೋತ್ಸವ..

ಅಶ್ವಿನಿ ಹೋಮಿಯೋ ಕ್ಲಿನಿಕ್ ನ 65 ವಾರ್ಷಿಕೋತ್ಸವ ಬೆಂಗಳೂರಿನ ಲ್ಲಿ ನಡೆಯಿತು| ಶಾಸಕ ಉದಯ್ ಗರುಡಾಚಾರ್ ಮಾತನಾಡಿದರು,ಹೋಮಿಯೋಪತಿ ವೈದ್ಯ ಡಾ.ಬಿ.ಟಿ ರುದ್ರೇಶ್ ಮತ್ತಿತರಿದ್ದಾರೆ